ಬಾಬಾ ರಾಮ್ ದೇವ್, ಗುರ್ಮೀತ್ ರಾಮ್ ರಹೀಂ ಸಿಂಗ್ರಂಥ ಸಂತರಿಗೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯಿಂದ ವಿನಾಯ್ತಿ ನೀಡಬಹುದೇ ಎಂಬ ಬಗ್ಗೆ ಕೇಂದ್ರ ಚಿಂತನೆ ನಡೆಸುತ್ತಿದೆ...