ರಾಜ್ಯನಿಮ್ಹಾನ್ಸ್ ಗೆ ಮೂರನೇ ಬಾರಿಯೂ ಹಂಗಾಮಿ ನಿರ್ದೇಶಕರ ನೇಮಕ: ಈವರೆಗೂ ಪೂರ್ಣಾವಧಿ ಮುಖ್ಯಸ್ಥರಿಲ್ಲ!
ಕೇಂದ್ರ ಸರ್ಕಾರ ಸತತ ಮೂರನೇ ಬಾರಿಗೆ ಉನ್ನತ ಮಾನಸಿಕ ಆರೋಗ್ಯ ಸಂಸ್ಥೆಗೆ ಹಂಗಾಮಿ ನಿರ್ದೇಶಕರನ್ನು ನೇಮಕ ಮಾಡುವುದರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯ ಪ್ರಮುಖ ಕುರ್ಚಿಯ ಕಣ್ಣಾ- ಮುಚ್ಚಾಲೆ ಮುಂದುವರೆದಿದೆ.