ಕ್ರಿಕೆಟ್ODI Rankings: 55ನೇ ಶತಕದ ಬೆನ್ನಲ್ಲೇ 2ನೇ ಸ್ಥಾನಕ್ಕೇರಿದ 'ಕಿಂಗ್' ಕೊಹ್ಲಿ; ಅಗ್ರ ಸ್ಥಾನಕ್ಕೆ ಗಿಲ್ ಜತೆ ಫೈಟ್!
ಇತ್ತೀಚಿಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 139 ರನ್ ಗಳಿಸುವ ಮೂಲಕ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.