Nivetha Pethuraj

'ಸಾವು ಉತ್ತಮ': ಉದಯನಿಧಿ ಸ್ಟಾಲಿನ್ ಬಂಧನ ಬೆನ್ನಲ್ಲೇ ನಟಿ Nivetha Pethuraj ಪೋಸ್ಟ್ ವೈರಲ್!
ನಟಿ ನಿವೇತಾ ಪೇತುರಾಜ್ ಅವರು ಎಕ್ಸ್ನಲ್ಲಿ ತಿರುಕ್ಕುರಳಿನ ಒಂದು ಕುರಳನ್ನು ಉಲ್ಲೇಖಿಸಿ ನಿಗೂಢ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟಿ ನಿವೇದಿತಾ ಪೇತುರಾಜ್ ಗಾಗಿ ಗುಟ್ಟಾಗಿ 50 ಕೋಟಿ ರೂ. ಮನೆ ಖರೀದಿಸಿದ್ರಾ ಉದಯನಿಧಿ ಸ್ಟಾಲಿನ್?

ಕಾಲಾ ಚಿತ್ರದ ಟ್ರೈಲರ್
ನಟ ಅವಿನಾಶ್ ತಿವಾರಿ ಮತ್ತು ನಿವೇತಾ ಪೆತುರಾಜ್ ಅಭಿನಯದ ಕಾಲಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಿಜೋಯ್ ನಂಬಿಯಾರ್ ನಿರ್ದೇಶಿಸಿದ್ದಾರೆ.

