ರಾಜ್ಯಲಾಲ್ ಬಾಗ್ ಮತ್ತು ಗಾಂಧಿ ಬಜಾರು ನನ್ನ ಶ್ವಾಸಕೋಶದ ಎರಡು ಭಾಗಗಳಿದ್ದಂತೆ: 'ನಿತ್ಯೋತ್ಸವ ಕವಿ'ಯ ಬೆಂಗಳೂರು ಪ್ರೀತಿ!
ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮದ್ ಇಹಲೋಕ ತ್ಯಜಿಸಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕದಲ್ಲಿದ್ದ ಅವರ ಪುತ್ರ ಸಹ ನಿಧನ ಹೊಂದಿದ್ದರು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ಈಡಾಗಿದ್ದರು.