ರಾಜ್ಯನಿಟ್ಟೂರಿನಲ್ಲಿ ಹುಲಿ ಸಾವು: ರಾಜ್ಯದಲ್ಲಿ ಕಳೆದ 23 ದಿನಗಳಲ್ಲಿ 5 ಹುಲಿಗಳ ದುರ್ಮರಣ
ದಕ್ಷಿಣ ಕೊಡಗು ಜಿಲ್ಲೆಯ ಕಾಫಿ ತೋಟವೊಂದರ ಕಾರ್ಮಿಕನ ಮೇಲೆ ದಾಳಿ ಮಾಡಿದ್ದ 8 ವರ್ಷ ಪ್ರಾಯದ ಗಂಡು ಹುಲಿ ಇದೀಗ ಶವವಾಗಿ ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಕಳೆದ 23 ದಿನಗಳಲ್ಲಿ 5 ಹುಲಿಗಳು ದುರ್ಮರಣವನ್ನಪ್ಪಿದೆ...