Nitte University

Watch | ಈಗಿನದು ನಿದ್ದೆಹೋದ ಭಾರತವಲ್ಲ; ಎಚ್ಚೆತ್ತ ಭಾರತ: ನಿರ್ಮಲಾ ಸೀತಾರಾಮನ್

ಚಹಾದಲ್ಲೂ ಪಾನ್! ಮೈಸೂರಿನ ದಂಪತಿಗಳಿಂದ ಸಾವಯವ 'ವೀಳ್ಯದೆಲೆ ಚಹಾ' ಅಭಿವೃದ್ಧಿ!
ಚಹಾದಲ್ಲೂ ಪಾನ್! ಭಾರತೀಯರ ಅಚ್ಚುಮೆಚ್ಚು ಆದ ಇವೆರಡೂ 'ವೀಳ್ಯದೆಲೆ ಚಹಾ'ದ ರೂಪದಲ್ಲಿ ಒಟ್ಟಿಗೆ ಬಂದಿವೆ. ಮೈಸೂರು ಜಿಲ್ಲೆಯ ವಿಜಯನಗರದ ಸಂದೀಪ್ ಎಶಾನ್ಯಾ (30) ನಿಟ್ಟೆ ವಿಶ್ವವಿದ್ಯಾನಿಲಯದ ಡಿಎಸ್ಟಿ ತಂತ್ರಜ್ಞಾನ ಕೇಂದ್ರದ (TEC) ಮೂಲಕ ವಿಶಿಷ್ಟ ಚಹಾವನ್ನು ಅಭಿವೃದ್ಧಿಪಡಿಸಿದ್ದಾರೆ.

