ದೇಶಸಾರ್ವಜನಿಕರ ಸುಸೂತ್ರ, ಸುಧಾರಿತ ಜೀವನ ಭಾರತದ ಗುರಿ : ರಾಷ್ಟ್ರಪತಿ ಕೋವಿಂದ್
ಸರಳೀಕೃತ ವ್ಯಾಪಾರ ವ್ಯವಹಾರದಲ್ಲಿ ಶ್ರೇಯಾಂಕ ಸಾಧಿಸಿರುವ ಭಾರತ, ಎಲ್ಲಾ ನಾಗರಿಕರಿಗೆ ಸುಲಭವಾದ ಸುಧಾರಿತ ಜೀವನ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮಂಗಳವಾರ ಹೇಳಿದ್ದಾರೆ.