ರಾಜ್ಯಮಣ್ಣಿನಲ್ಲಿ ಹೆಚ್ಚುತ್ತಿರುವ ಸಾರಜನಕ ಮಾಲಿನ್ಯದಿಂದ ಕೃಷಿ ವಲಯದ ಮೇಲೆ ದುಷ್ಪರಿಣಾಮ: ವರದಿ
ಮಣ್ಣಿನಲ್ಲಿ ಹೆಚ್ಚುತ್ತಿರುವ ಸಾರಜನಕ ಮಾಲಿನ್ಯವು ಆತಂಕಕ್ಕೆ ಕಾರಣವಾಗಿದೆ. ಇದು ಕೃಷಿ ವಲಯದಲ್ಲಿ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಮಣ್ಣಿನ ಆರೋಗ್ಯ ಮತ್ತು ಪೌಷ್ಟಿಕಾಂಶ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಸಂಸ್ಥೆಯಾದ ಫೈರ್ಫ್ಲೈ ಲೈಫ್ ಸೈನ್ಸಸ್ನ ಸಂಶೋಧನೆ ತಿಳಿಸಿದೆ.