ರಾಜ್ಯNITK ಪ್ರಾಧ್ಯಾಪಕರಿಬ್ಬರ ವಿರುದ್ಧ 13.5 ಲಕ್ಷ ರೂ NCC TA/DA ವಂಚನೆ ಆರೋಪ: ಪ್ರಕರಣ ದಾಖಲು
ಪ್ರಾಥಮಿಕ ವಿಚಾರಣೆಯಲ್ಲಿ ಡಾ. ಜಾನ್ಸನ್ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ಮತ್ತು ಬೆಂಗಳೂರಿನ 1 ಕರ್ನಾಟಕ ಸಿಗ್ನಲ್ ರೆಜಿಮೆಂಟ್ NCC ಯಲ್ಲಿ ನಡೆಸಲಾಗಿದೆ ಎಂದು ಹೇಳಲಾದ ಶಿಬಿರಗಳಿಗೆ ಮರುಪಾವತಿಯನ್ನು ಪಡೆದಿದ್ದಾರೆ ಎಂಬುದು ಕಂಡುಬಂದಿದೆ.