ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನಾನಾ ಪಾಟೇಕರ್ ಅವರ ಬಹುಮುಖ ಪ್ರತಿಭೆ, ಸೃಜನಶೀಲತೆ ಹಾಗೂ ಮರೆಯಲಾಗದ ಪಾತ್ರಗಳನ್ನು ಸ್ಮರಿಸಿದ್ದಾರೆ. ನಟನ ನೇರನುಡಿಯ ಸ್ವಭಾವವನ್ನೂ ಅವರು ಶ್ಲಾಘಿಸಿದ್ದಾರೆ.