ರಶ್ಮಿಕಾ ಮಂದಣ್ಣ ನೋ ಅಂದಿದ್ದ ಸಸ್ಪೆನ್ಸ್-ಥ್ರಿಲ್ಲರ್ ವೃತ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಿತ್ಯಾ ಶ್ರೀ ಮತ್ತು ಸುಧಾ ರಾಣಿ ಅಭಿನಯದ್ದು ಚಿತ್ರವನ್ನು ಆರ್ ಗೌತಮ್ ಅಯ್ಯರ್ ನಿರ್ದೇಶಿಸಿದ್ದಾರೆ.