ಸಿನಿಮಾ ಸುದ್ದಿ'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಅನಿರೀಕ್ಷಿತ ಯಶಸ್ಸು: ವೀಕೆಂಡ್ ನಲ್ಲಿ 2.10 ಲಕ್ಷ ಟಿಕೆಟ್ ಬುಕಿಂಗ್!
ಕಳೆದ ಎರಡು ತಿಂಗಳಿಂದ ಕನ್ನಡ ಸಿನಿಮಾದಲ್ಲಿ ಹೇಳಿಕೊಳ್ಳುವಂತ ರೀತಿಯಲ್ಲಿ ಯಾವುದೇ ಸಿನಿಮಾ ಹಿಟ್ ಆಗಿಲ್ಲ, ಆದರೆ ಇತ್ತೀಚೆಗೆ ಬಿಡುಗಡೆಯಾದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ವೈಭವದ ದಿನಗಳನ್ನು ಮರಳಿ ತಂದಿದೆ.