Nithiin

ಸಪ್ತಮಿ ಗೌಡ ಅಭಿನಯದ 'ತಮ್ಮುಡು' ಚಿತ್ರದ ಟ್ರೈಲರ್

ನಿತಿನ್ ನಟನೆಯ ತೆಲುಗಿನ 'ರಾಬಿನ್ಹುಡ್' ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪಾತ್ರ!
ಇನ್ಸ್ಟಾಗ್ರಾಂನಲ್ಲಿ ನಟ ನಿತಿನ್ ಮತ್ತು ನಿರ್ದೇಶಕ ವೆಂಕಿ ಕುಡುಮುಲ ಅವರನ್ನು ಫಾಲೋ ಮಾಡಿದ ನಂತರ ವಾರ್ನರ್ ಅವರು ಚಿತ್ರದಲ್ಲಿ ನಟಿಸುವ ಕುರಿತು ವದಂತಿಗಳು ಹರಡಿದ್ದವು.

ತೆಲುಗಿನ ಭಿಷ್ಮ ಚಿತ್ರದಲ್ಲಿ ಮಿಂಚಲು ರೆಡಿಯಾದ ಕನ್ನಡದ ಕ್ರಶ್, ಚಿತ್ರದ ಟ್ರೈಲರ್!
ಕನ್ನಡದ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ನಿತಿನ್ ಅಭಿನಯದ ಭಿಷ್ಮ ಚಿತ್ರದಲ್ಲಿ ನಟಿಸಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದೆ.

