ದೇಶನಾಥುರಾಮ್ ಗೋಡ್ಸೆ ಶ್ಲಾಘಿಸಿ NIT ಪ್ರಾಧ್ಯಾಪಕರಿಂದ ಕಮೆಂಟ್; ಪ್ರಕರಣ ದಾಖಲು!
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಕ್ಯಾಲಿಕಟ್ ಮತ್ತೊಮ್ಮೆ ವಿವಾದದಲ್ಲಿದೆ. ಇನ್ಸ್ಟಿಟ್ಯೂಟ್ನ ಮಹಿಳಾ ಪ್ರಾಧ್ಯಾಪಕಿ ಶೈಜಾ ಅಂದವನ ತಮ್ಮ ಸಾಮಾಜಿಕ ಮಾಧ್ಯಮದ ಕಾಮೆಂಟ್ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.