ಸಿನಿಮಾ ಸುದ್ದಿಗುರು ಶಿಷ್ಯರು ಕನ್ನಡ ಚಿತ್ರರಂಗದಲ್ಲಿ ಹೆಗ್ಗುರುತು ಮೂಡಿಸಲಿದೆ: ನಿಶ್ವಿಕಾ ನಾಯ್ಡು
ಸ್ಯಾಂಡಲ್ವುಡ್ ನಟಿ ನಿಶ್ವಿಕಾ ನಾಯ್ಡು ಅವರು ಇತ್ತೀಚೆಗೆ ಮನಸ್ಸಿನಲ್ಲಿ ನಿಲ್ಲುವಂಥ ನಿಲ್ಲುವ ಪಾತ್ರಗಳನ್ನು ಮಾಡುವತ್ತ ಗಮನಹರಿಸಿದ್ದಾರೆ. ತನ್ನ ಮುಂಬರುವ ಗುರು ಶಿಷ್ಯರು ಚಿತ್ರದಲ್ಲಿ ಮೊದಲ ಬಾರಿಗೆ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ.