ರಾಜ್ಯನಿತ್ಯೋತ್ಸವ,ಅಚ್ಚುಮೆಚ್ಚಿನ ಕೆಎಸ್ ನಿಸಾರ್ ಅಹಮದ್ ಬದುಕು-ಬರಹ ಕುರಿತ ವರದಿ!
ಯಾವುದೇ ಪಥ, ಪಂಗಡಕ್ಕೂ ತನ್ನನ್ನು ಸೀಮಿತಗೊಳಿಸದೆ ಸರ್ವಜನ ಪ್ರಿಯರಾಗಿದ್ದ ಪ್ರೊಫೆಸರ್ ನಿಸಾರ್ ಅಹಮದ್ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಕಳೆದುಕೊಂಡು ಸಾಹಿತ್ಯ ಕ್ಷೇತ್ರ ಇದೀಗ ಬಡವಾಗಿದೆ.