Nisha yogeeshwar

ಕುಟುಂಬದ ಎಲ್ಲಾ ಗುಟ್ಟು ರಟ್ಟು ಮಾಡುವೆ: ಸಿ.ಪಿ ಯೋಗೇಶ್ವರ್ ಇಮೇಜ್ ಡ್ಯಾಮೇಜ್ ಮಾಡಲು ಪಣ ತೊಟ್ಟ 'ನಿಶಾ'!
ರಾಜಕೀಯ

ಕುಟುಂಬದ ಎಲ್ಲಾ ಗುಟ್ಟು ರಟ್ಟು ಮಾಡುವೆ: ಸಿ.ಪಿ ಯೋಗೇಶ್ವರ್ ಇಮೇಜ್ ಡ್ಯಾಮೇಜ್ ಮಾಡಲು ಪಣ ತೊಟ್ಟ 'ನಿಶಾ'!

ನಾನು ರಾಜಕೀಯಕ್ಕೆ ಬರದಂತೆ ತಡೆದರು. ಸಮಾಜ ಸೇವೆಗೆ ಇಳಿಯದಂತೆ ತಡೆದರು. ವಿದ್ಯಾಭ್ಯಾಸ ಮಾಡದಂತೆ ತಡೆದರು. ಯಾವ ಕ್ಷೇತ್ರದಲ್ಲೂ ಮುಂದೆ ಬರಲು ಬಿಡುತ್ತಿಲ್ಲ. ಕೊನೆಗೆ, ಜೀವನದಲ್ಲಿ ನೆಮ್ಮದಿಯಾಗಿರುವುದಕ್ಕೂ ಬಿಡುತ್ತಿಲ್ಲ. ನನ್ನ ಜೀವನದ ಸತ್ಯವನ್ನು ಹೊರತರುತ್ತೇನೆ' ಎಂದು ಹೇಳಿದ್ದಾರೆ.

ನೀವು ಆದರ್ಶ ತಂದೆ ಆಗಬಾರದೇಕೆ? ಅಪ್ಪನ ವಿರುದ್ಧ ನಿಶಾ ಯೋಗೇಶ್ವರ್ ಆಕ್ರೋಶ, ವಿಡಿಯೋ ವೈರಲ್
ರಾಜ್ಯ

ನೀವು ಆದರ್ಶ ತಂದೆ ಆಗಬಾರದೇಕೆ? ಅಪ್ಪನ ವಿರುದ್ಧ ನಿಶಾ ಯೋಗೇಶ್ವರ್ ಆಕ್ರೋಶ, ವಿಡಿಯೋ ವೈರಲ್

ನನ್ನ ತಂದೆ ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನನ್ನ ಕಾರ್ಯಗಳನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದ ನಿಶಾ ಯೋಗೇಶ್ವರ್ ಇದೀಗ ತಂದೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಡಿ.ಕೆ ಶಿವಕುಮಾರ್ ಭೇಟಿಯಾದ ಯೋಗೇಶ್ವರ್ ಪುತ್ರಿ ನಿಶಾ: ಏನಿದು 'ಸೈನಿಕ'ನ ಹೊಸ ಗೇಮ್ ಪ್ಲಾನ್!
ರಾಜ್ಯ

ಡಿ.ಕೆ ಶಿವಕುಮಾರ್ ಭೇಟಿಯಾದ ಯೋಗೇಶ್ವರ್ ಪುತ್ರಿ ನಿಶಾ: ಏನಿದು 'ಸೈನಿಕ'ನ ಹೊಸ ಗೇಮ್ ಪ್ಲಾನ್!

ಬಿಜೆಪಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಪುತ್ರಿ ನಿಶಾ ಯೋಗೇಶ್ವರ್‌ ಮಂಗಳವಾರ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.