ರಾಜ್ಯಡಿಸಿಪಿ ನಿಶಾ ಜೇಮ್ಸ್ ವಿರುದ್ಧ 50 ದೂರು ದಾಖಲು: ಐಪಿಎಸ್ ಅಧಿಕಾರಿಗೆ ಹಲವು ಪೊಲೀಸರ ಬೆಂಬಲ!
ನಗರ ಪೊಲೀಸ್ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರ ವಿರುದ್ಧ ಕಡತ ವಿಲೇವಾರಿ ವಿಳಂಬ, ಸಿಬ್ಬಂದಿ ಮೇಲೆ ಕಾನೂನುಬಾಹಿರ ಶಿಸ್ತುಕ್ರಮ ಹಾಗೂ ವಾರ್ಷಿಕ ವೇತನ ಬಡ್ತಿ ತಡೆ ಇನ್ನಿತರ ಆರೋಪಗಳು ಕೇಳಿಬಂದಿವೆ.