Nischith

ಟಾಮ್ ಆ್ಯಂಡ್ ಜೆರ್ರಿ ಸಿನಿಮಾದಲ್ಲಿ ಚೈತ್ರಾ ರಾವ್-ನಿಶ್ಚಿತ್ ಜೋಡಿ
ಜೋಡಿ ಹಕ್ಕಿ' ಧಾರಾವಾಹಿ ಮಾಡಿ ಪ್ರಖ್ಯಾತಿ ಗಳಿಸಿದ ನಟಿ ಚೈತ್ರಾ ರಾವ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳೋದಿಕ್ಕೆ ರೆಡಿಯಾಗಿದ್ದಾರೆ.

ಸ್ಕೂಲ್ನಲ್ಲೇ ಪ್ರೀತಿ-ಕಾಮನೆ ಪಜೀತಿ 'ಗಂಟುಮೂಟೆ' ಚಿತ್ರದ ಟ್ರೈಲರ್
ಶಾಲಾ ದಿನಗಳಲ್ಲೇ ಪ್ರೀತಿ-ಕಾಮನೆಗಳಿಂದಾಗುವ ಪಜೀತಿ, ಹದಿಹರೆಯದ ಹುಡುಗಿಯ ಮನಸ್ಸಿನ ತಲ್ಲಣ. ಗಂಟುಮೂಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರೂಪಾ ರಾವ್ ನಿರ್ದೇಶಿಸಿದ್ದಾರೆ.

