ಕ್ರಿಕೆಟ್ಈ ಕಡೆ ಸಿಕ್ಸ್ ಹೊಡಿ IPLಗೆ ಕರೆದುಕೊಂಡು ಹೋಗ್ತೀನಿ: ಟ್ರ್ಯಾಪ್ ಮಾಡಿ ಲಂಕಾ ಆಟಗಾರರನ್ನು ಕೆಡ್ಡಕ್ಕೆ ಕೆಡವಿದ ಜೈಸ್ವಾಲ್, Video!
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 165 ರನ್ಗಳಿಂದ ಗೆದ್ದುಕೊಂಡಿದೆ. ಪಂದ್ಯದ ಸಮಯದಲ್ಲಿ ಮೈದಾನದಲ್ಲಿ ಆಟಗಾರರ ನಡುವೆ ಅನೇಕ ಕುತೂಹಲಕಾರಿ ಘಟನೆಗಳು ನಡೆದವು. ಭಾರತದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಗೇಮ್ ಪ್ಲಾನ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.