ಅಯೋಧ್ಯೆಯಲ್ಲಿನ ವಿವಾದಿತ ಸ್ಥಳ ಕುರಿತ ಐತಿಹಾಸಿಕ ದಾಖಲೆಗಳಲ್ಲಿ ಹಿಂದೂ ಕಡೆ ಕಾಣಿಸಿಕೊಂಡಿರುವುದು ತನ್ನ ಹೆಸರು ಮಾತ್ರ ಎಂದು ನಿರ್ಮೋಹಿ ಅಖಾಡ ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದೆ.