ದೇಶರಾಫೆಲ್ 2 ಜಿ ಅಥವಾ ಬೋಪೋರ್ಸ್ ಹಗರಣದಂತೆ ಅಲ್ಲ, ಜೆಪಿಸಿಯ ಅಗತ್ಯವಿಲ್ಲ- ನಿರ್ಮಲಾ ಸೀತಾರಾಮನ್
2 ಜಿ ಸ್ಪೆಕ್ಟ್ರಮ್ ಅಥವಾ ಬೋಪೋರ್ಸ್ ಹಗರಣದಂತೆ ರಾಫೆಲ್ ಒಪ್ಪಂದದಲ್ಲಿ ಹಣಕಾಸಿನ ಅವ್ಯವಹಾರ ನಡೆದಿಲ್ಲ . ಹೀಗಾಗಿ ಇದನ್ನು ಜಂಟಿ ಸಂಸದೀಯ ಸಮಿತಿ ಪರಾಮರ್ಶೆಗೆ ನೀಡಲು ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.