ದೇಶನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು: ನೆಟ್ಟಿಗರಿಂದ ಸಂಭ್ರಮ, ಮುಂಜಾನೆಯೇ ಟ್ರೆಂಡ್ ಆಯ್ತು '#NirbhayaVerdict'
ದೆಹಲಿಯಲ್ಲಿ ಯುವತಿಯೊಬ್ಬಳ ಮೇಲೆ ಭೀಬತ್ಸ್ಯ ಕೃತ್ಯ ನಡೆದು 7 ವರ್ಷಗಳು ಕಳೆದ ಬಳಿಕ ಕೊನೆಗೂ ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದ್ದು, ಈ ಹಿನ್ನೆಲೆಯಲ್ಲಿ ನೆಟ್ಟಿಗರು ಸಂಭ್ರಮವನ್ನಾಚರಿಸುತ್ತಿದ್ದಾರೆ.