ದೇಶನಿರ್ಭಯಾಳಿಗೆ ಮೊದಲು ಚಿಕಿತ್ಸೆ ನೀಡಿದ ವೈದ್ಯ ಡಾ.ವಿಪುಲ್ ಖಂಡವಾಲ್ ಹೇಳಿದ್ದೇನು?
ಅದು 2012ರ ಡಿಸೆಂಬರ್ 16-17ರ ಮಧ್ಯರಾತ್ರಿಗೆ ವೈದ್ಯ ಡಾ ವಿಪುಲ್ ಖಂಡವಾಲ್ ಅವರ ನೆನಪು ಜಾರಿಹೋಯಿತು. ಅತ್ಯಾಚಾರಗೊಂಡು ತೀವ್ರ ಜರ್ಝರಿತರಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಿರ್ಭಯಾಗೆ ಚಿಕಿತ್ಸೆ ನೀಡಿದ ವೈದ್ಯರ ಜೀವನವೇ ಈ ಘಟನೆ ನಂತರ ಬದಲಾಯಿತು.