ದೇಶ'ಓ ದೇವರೇ, ಕೊನೆಗೂ ದಾರಿ ತೋರಿಸಿದೆ' ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸುವ ಪವನ್ ಜಲ್ಲದ್ ಹೀಗೆ ಹೇಳಿದ್ದೇಕೆ?
ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದ ನಂತರ ಉತ್ತರ ಪ್ರದೇಶದ ಜೈಲಧಿಕಾರಿಗಳಿಗೆ, ದೇವರಿಗೆ ಪವನ್ ಜಲ್ಲಾದ್ ಕೈಜೋಡಿಸಿ ನಮಸ್ಕರಿಸಿದ್ದಾರೆ.