: ಸಾವಿರಾರು ಕೋಟಿ ರು. ಬ್ಯಾಂಕ್ ವಂಚನೆ ನಡೆಸಿ ದೇಶ ಬಿತ್ಟು ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಬ್ರಿಟನ್ ನಲ್ಲಿ ಪತ್ತೆಯಾಗಿದ್ದಾನೆ.