ದೇಶಭೇಟಿಯಾದ 20 ದಿನಕ್ಕೆ ಪುಟ್ಟ ಅಭಿಮಾನಿಯನ್ನ ಕಳೆದುಕೊಂಡ DCM: 'ಹೃದಯ ಒಡೆದಂತಾಗಿದೆ'; Pawan Kalyan ಭಾವುಕ ಪೋಸ್ಟ್!
ಪುಟ್ಟ ಅಭಿಮಾನಿ ನಿರಂಜನ್ ನಿಧನಕ್ಕೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಂತಾಪ ಸೂಚಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಪೊನುಗಂಟಿ ನಿರಂಜನ್ (17) ನಿಧನರಾಗಿದ್ದರು.