ವಾಣಿಜ್ಯನಿಪ್ಪಾನ್ ಪೇಂಟ್ ನಿಂದ ದೇಶಾದ್ಯಂತ ಆರು ಸಾವಿರಕ್ಕೂ ಹೆಚ್ಚು ಪೇಂಟರ್ ಗಳಿಗೆ ಆರೋಗ್ಯ ವಿಮೆ
ನಿಪ್ಪಾನ್ ಪೇಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಭಾರತದಾದ್ಯಂತ ತನ್ನ ಪೇಂಟರ್ ಪಾಲುದಾರರಿಗಾಗಿ ಆರೋಗ್ಯ ವಿಮಾ ಪಾಲಿಸಿಯನ್ನು ರೂಪಿಸಿದೆ. ಈ ಉಪಕ್ರಮದ ಅಡಿಯಲ್ಲಿ, 6000 ಕ್ಕೂ ಹೆಚ್ಚು ಪೇಂಟರ್ ಗಳನ್ನು ಕೋವಿಡ್-19 ವಿರುದ್ಧ ರಕ್ಷಿಸಲಾಗುವುದು.