ದೇಶಕೇರಳ: ನಾಲ್ವರು ನಿಪಾ ಸೋಂಕಿತ ರೋಗಿಗಳು ಸಂಪೂರ್ಣ ಚೇತರಿಕೆ, ಯಾವುದೇ ಹೊಸ ಪ್ರಕರಣಗಳಿಲ್ಲ
ಕೋಯಿಕ್ಕೋಡ್ನಲ್ಲಿ ನಿಪಾ ವೈರಸ್ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಒಂಬತ್ತು ವರ್ಷದ ಬಾಲಕ ಸೇರಿದಂತೆ ನಾಲ್ವರು ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಶುಕ್ರವಾರ ತಿಳಿಸಿದ್ದಾರೆ.