ಭಕ್ತಿ-ಜ್ಯೋತಿಷ್ಯಸೃಷ್ಟಿ, ಸ್ಥಿತಿ, ಲಯಗಳ ಕಾರಣಿಕರ್ತ ಶಿವ; ಬ್ರಹ್ಮಾಂಡ ರಕ್ಷಕ- ಜಟಾಧಾರಿ ಈಶ್ವರ 9 ಅವತಾರ ಎತ್ತಿದ ಹಿನ್ನೆಲೆ ಏನು?
ಲೋಕವನ್ನು ರಕ್ಷಿಸಲು ಮತ್ತು ಧರ್ಮವನ್ನು ರಕ್ಷಿಸಲು ಶಿವನು ವಿಭಿನ್ನ ಸಮಯಗಳಲ್ಲಿ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಂಡನೆಂದು ಪುರಾಣಗಳು ವಿವರಿಸುತ್ತವೆ. ಇವುಗಳನ್ನು ಶಿವ ಅವತಾರಗಳು ಎಂದು ಕರೆಯಲಾಗುತ್ತದೆ.