Ninasam Satish

Ayogya 2 Movie Review: ಸಿದ್ದೇಗೌಡನ ಅಡ್ಡಾದಿಡ್ಡಿ ಕತೆ; ಪಂಚಾಯಿತಿ ರಾಜಕೀಯಕ್ಕೆ ಸ್ಟೇಟ್ ಪಾಲಿಟಿಕ್ಸ್ ಟಚ್; ಮ್ಯಾಜಿಕ್ ಮಾಡದ ಅರ್ಜುನ್ ಜನ್ಯ ಮ್ಯೂಸಿಕ್!
ಸಿನಿಮಾ ವಿಮರ್ಶೆ

Ayogya 2 Movie Review: ಸಿದ್ದೇಗೌಡನ ಅಡ್ಡಾದಿಡ್ಡಿ ಕತೆ; ಪಂಚಾಯಿತಿ ರಾಜಕೀಯಕ್ಕೆ ಸ್ಟೇಟ್ ಪಾಲಿಟಿಕ್ಸ್ ಟಚ್; ಮ್ಯಾಜಿಕ್ ಮಾಡದ ಅರ್ಜುನ್ ಜನ್ಯ ಮ್ಯೂಸಿಕ್!

ಮ್ಯಾಟ್ನಿ ಚಿತ್ರದ ಟ್ರೈಲರ್
ವಿಡಿಯೋ

ಮ್ಯಾಟ್ನಿ ಚಿತ್ರದ ಟ್ರೈಲರ್

ರಾಕೆಟ್ ಗೆ 'ಮುಂ'ಭಾರ, ಪಾಕೆಟ್ ಗೆ ದೇವರ ಭಾರ
ಸಿನಿಮಾ ವಿಮರ್ಶೆ

ರಾಕೆಟ್ ಗೆ 'ಮುಂ'ಭಾರ, ಪಾಕೆಟ್ ಗೆ ದೇವರ ಭಾರ

ನಟ ನೀನಾಸಂ ಸತೀಶ್ ನಿರ್ಮಾಪಕನಾಗಿ ಭಡ್ತಿ ಪಡೆದ ಹೆಗ್ಗಳಿಕೆಯೊಂದಿಗೆ 'ರಾಕೆಟ್' ಬಿಡುಗಡೆಯಾಗಿದೆ. ಸಹಭಾಗಿತ್ವ ಕಲೆ ಎನಿಸಿಕೊಂಡ ಸಿನೆಮಾ...

'ರಾಕೆಟ್' ಟ್ರೇಲರ್ ಉಡಾವಣೆ
ಮನರಂಜನೆ

'ರಾಕೆಟ್' ಟ್ರೇಲರ್ ಉಡಾವಣೆ

ನೀನಾಸಂ ಸತೀಶ್ ನಟಿಸಿ ನಿರ್ಮಿಸಿರುವ 'ರಾಕೆಟ್' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಇಡಿ ಟ್ರೇಲರ್, ಸತೀಶ್ ಅವರ ಹಿರೋಯಿಸಂ ನಿಂದ ತುಂಬಿದ್ದು, ಹೊಡೆಬಡಿದಾಟಗಳು ರಾರಾಜಿಸಿವೆ. ವಾಸ್ತು ಪ್ರಕಾರ ಮೂಲಕ ಪರಿಚಯವಾದ 'ಐಶಾನಿ ಶೆಟ್ಟಿ' ನಾಯಕ ನಟಿ. ಜಗದೀಶ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನೆಮಾಗೆ 'ಪೂರ್ಣಚಂದ್ರ ತೇಜಸ್ವಿ' ಸಂಗೀತ ನೀಡಿದ್ದಾರೆ.