Nina Kutina

Watch | ಗೋಕರ್ಣ ಗುಹೆಯಲ್ಲಿ ರಷ್ಯಾ ಮಹಿಳೆ ಪತ್ತೆ: ಪತ್ನಿ, ಮಕ್ಕಳ ಬಗ್ಗೆ ಇಸ್ರೇಲ್ ಪತಿ ಹೇಳಿದ್ದೇನು?

ಆಸ್ಪತ್ರೆ, ವೈದ್ಯರ ನೆರವಿಲ್ಲದೆ ತಾನೇ ಹೆರಿಗೆ ಮಾಡಿಕೊಂಡಿದ್ದ ರಷ್ಯಾದ ಮಹಿಳೆ! ಪುತ್ರಿಯರೊಂದಿಗೆ ಬದುಕ ಬಯಸುವ ತಂದೆ; ಮತ್ತಷ್ಟು ರೋಚಕ ಮಾಹಿತಿ!
ಕೆಲವು ವರ್ಷಗಳ ಹಿಂದೆ ಇಸ್ರೇಲಿ ಪ್ರಜೆಯನ್ನು ನೀನಾ ಭೇಟಿಯಾದಾಗ ಇಬ್ಬರು ಪ್ರೇಮಂಕುರವಾಗಿತ್ತು. ಇಬ್ಬರು ಹೆಣ್ಣುಮಕ್ಕಳಾದ ಪ್ರೇಯಾ (6) ಮತ್ತು ಅಮಾ (4) ಅವರ ಪುತ್ರಿಯರು.


