ಸಿನಿಮಾ ಸುದ್ದಿಗ್ರೇಟ್ ಇಂಡಿಯನ್ ಕಿಚನ್ ಅತ್ಯುತ್ತಮ ಸಿನಿಮಾ: ನಿಮಿಷಾ ಸಜಯನ್ ಗೆ ಬೆಸ್ಟ್ ನಟಿ ಪ್ರಶಸ್ತಿ ಸಿಕ್ಕದ್ದಕ್ಕೆ ನಿರ್ದೇಶಕ ಬೇಸರ
ಕೇರಳ ರಾಜ್ಯ ಅತ್ಯುತ್ತಮ ಫಿಲ್ಮ್ ಪ್ರಶಸ್ತಿ ಬಗ್ಗೆ ನಿರ್ದೇಶಕ ಜಿಯೊ ಬೇಬಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿಯನ್ನು ಅವರು ಸಮಾಜದ ಮಹಿಳಾ ವರ್ಗಕ್ಕೆ ಅರ್ಪಿಸಿದ್ದಾರೆ. ಸಿನಿಮಾ ಆನ್ ಲೈನಿನಲ್ಲಿ ಬಿಡುಗಡೆಯಾದಾಗ ಅಸಂಖ್ಯ ಪ್ರೇಕ್ಷಕರ ಗಮನ ಸೆಳೆದಿತ್ತು.