Nimika Ratnakar

ಫ್ಲರ್ಟ್ ಚಿತ್ರದ ಟ್ರೈಲರ್

ಅರ್ಥಪೂರ್ಣ ಪಾತ್ರಕ್ಕಾಗಿ ಕಾಯುತ್ತಿದ್ದೆ, 'ವೈಲ್ಡ್ ಟೈಗರ್ ಸಫಾರಿ' ಮೂಲಕ ನನಸಾಗಿದೆ: ನಿಮಿಕಾ ರತ್ನಾಕರ್
ಈ ಚಿತ್ರವು ಮಂಗಳೂರಿನ ಹಿನ್ನೆಲೆಯಲ್ಲಿ ನಡೆಯಲಿದ್ದು, ಕರಾವಳಿ ಪ್ರದೇಶಗಳು, ಬೆಂಗಳೂರು ಮತ್ತು ಉತ್ತರ ಭಾರತದಲ್ಲಿ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿದೆ.

'ಫೀನಿಕ್ಸ್' ಚಿತ್ರದಲ್ಲಿನ ನನ್ನ ಮನೆ ಕೆಲಸದಾಕೆ ಪಾತ್ರ ವಿಶಿಷ್ಟವಾಗಿದೆ: ನಿಮಿಕಾ ರತ್ನಾಕರ್
ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಮುಂಬರುವ ಚಿತ್ರ ಫೀನಿಕ್ಸ್, ಅಕ್ಟೋಬರ್ 26 ರಂದು ಚಿತ್ರೀಕರಣ ಆರಂಭಿಸಲಿದ್ದು, ಗುರುವಾರ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿಸಲು ನಿರ್ಧರಿಸಲಾಗಿದೆ.

ಓಂ ಪ್ರಕಾಶ್ ರಾವ್ ನಿರ್ದೇಶನದ ಮಹಿಳಾ ಪ್ರಧಾನ 'ಫೀನಿಕ್ಸ್' ಸಿನಿಮಾದಲ್ಲಿ ಮೂವರು ನಾಯಕಿಯರು!
ಲಾಕಪ್ ಡೆತ್, ಹುಚ್ಚ, ಎಕೆ 47, ಕಲಾಸಿಪಾಳ್ಯ, ಅಯ್ಯ ಮುಂತಾದ ಮಾಸ್ ಚಿತ್ರಗಳನ್ನೇ ಕೊಟ್ಟಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. 'ಫೀನಿಕ್ಸ್' ಶೀರ್ಷಿಕೆಯೊಂದಿಗೆ, ಸಿರಿಗುರು ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ತ್ರಿಷಾ ಪ್ರಕಾಶ್ ನಿರ್ಮಿಸುತ್ತಿದ್ದಾರೆ.

Mr. ಬ್ಯಾಚುಲರ್ ಚಿತ್ರದ ಟ್ರೈಲರ್
ನಟ ಡಾರ್ಲಿಂಗ್ ಕೃಷ್ಣ ಮತ್ತು ನಿಮಿಕಾ ರತ್ನಾಕರ್ ಮತ್ತು ಮಿಲನಾ ನಾಗರಾಜ್ ಅಭಿನಯದ Mr. ಬ್ಯಾಚುಲರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಯ್ಡು ನಿರ್ದೇಶಿಸಿದ್ದಾರೆ.

‘ನಾನು ಚಿತ್ರರಂಗದಲ್ಲಿ ಸಾಕಷ್ಟು ದೂರ ಸಾಗಬೇಕಿದೆ’: ನಟಿ ನಿಮಿಕಾ ರತ್ನಾಕರ್
'ನಾನು ಐಎಎಸ್ ಅಧಿಕಾರಿಯಾಗಬೇಕು ಅಥವಾ ಹಾಡುಗಾರಿಕೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬೇಕೆಂದು ಬಯಸಿದ್ದೆ. ನಾನು ವಾಗ್ಮಿ ಮತ್ತು ಡ್ಯಾನ್ಸರ್ ಕೂಡ ಆಗಿದ್ದೇನೆ. ಆದಾಗ್ಯೂ, ನಾನು ನಟನೆಯನ್ನು ನನ್ನ ಕರೆ ಎಂದು ಭಾವಿಸಿದೆ ಮತ್ತು ನಾನು ಇಲ್ಲಿಯೇ ಇರಲು ಬಯಸುತ್ತೇನೆ' ಎಂದು ಹೇಳುತ್ತಾರೆ ನಿಮಿಕಾ.

ವರ್ಜಿನ್ ಶೀರ್ಷಿಕೆ ಕೇಳಿ ಭಯಪಟ್ಟಿದ್ದೆ: ನಟಿ ನಮಿಕಾ ರತ್ನಾಕರ್
ಕನ್ನಡದ ನಟಿ ನಮಿಕಾ ರತ್ನಾಕರ್ ಸ್ಯಾಂಡಲ್ವುಡ್ ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ವರ್ಜಿನ್ ಶೀರ್ಷಿಕೆ ಕೇಳಿ ಭಯಪಟ್ಟಿದೆ ಎಂದು ಹೇಳಿದ್ದಾರೆ.

