ರಾಜ್ಯಸೇಫ್ ಸಿಟಿ ಯೋಜನೆ: ನಿಂಬಾಳ್ಕರ್, ರೂಪಾ ಜಟಾಪಟಿ ಮತ್ತಷ್ಟು ಜೋರು!
ಬೆಂಗಳೂರಿನ ಸುರಕ್ಷತೆ ಸಲುವಾಗಿ ಸಿಸಿಟಿವಿ ಅಳವಡಿಸುವ ರೂ.619 ಕೋಟಿ ಮೊತ್ತದ ಗುತ್ತಿಗೆ ವಿಚಾರದಲ್ಲಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ನಡುವಿನ ಜಟಾಪಟಿ ಮತ್ತಷ್ಟು ಜೋರಾಗತೊಡಗಿದೆ.