ಪ್ರಧಾನ ಸುದ್ದಿಮಹಿಳೆಯರ ಹೋರಾಟಕ್ಕೆ ಮಣಿದು ಮದ್ಯ ಮುಕ್ತವಾಯ್ತು ನಿಂಬಾಳ ಗ್ರಾಮ
ದೇಶದ ವಿವಿಧ ರಾಜ್ಯಗಳ ಸರ್ಕಾರಗಳು ಮದ್ಯ ನಿಷೇಧಕ್ಕೆ ಚಿಂತನೆ ನಡೆಸುತ್ತಿದೆಯಾದರೂ, ಅದೇಕೊ ಆಚರಣೆಗೆ ಮಾತ್ರ ಬರುತ್ತಿಲ್ಲ. ಆದರೆ ನಮ್ಮ ಕರ್ನಾಟಕದ ಪುಟ್ಟ ಗ್ರಾಮವೊಂದು ಕಳೆದ 2 ವರ್ಷದಿಂದ ಮದ್ಯ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ...