Nimagondu Sihi Suddi

ನಿಮಗೊಂದು ಸಿಹಿ ಸುದ್ದಿ: ಗಂಡು ಗರ್ಭಧರಿಸಿದ ಕಥೆ ಸೃಷ್ಟಿಯಾಗಿದ್ದು ಹೇಗೆ?; ವಿವರಿಸಿದ್ದಾರೆ ನಟ, ನಿರ್ದೇಶಕ ರಘು ಭಟ್...
"9 ತಿಂಗಳು ಹೊತ್ತು, ಹೆತ್ತಿದ್ದೇನೆ ಎಂಬ ಅಮ್ಮಂದಿರ ಕಾಮನ್ ಡೈಲಾಗ್ ಈ ಸಿನಿಮಾ ಕಥೆಯ ಮೂಲ ಎಳೆ ಹಾಗು ಪ್ರೇರಣೆ ಕೂಡ ಹೌದು ಎನ್ನುತ್ತಾರೆ ರಘು.

ನಿಮಗೊಂದು ಸಿಹಿಸುದ್ದಿ ಚಿತ್ರದ ಟ್ರೈಲರ್

ನಿಮಗೊಂದು ಸಿಹಿ ಸುದ್ದಿ: ಇದು ಗಂಡಸು ಗರ್ಭ ಧರಿಸಿದ ಕಥೆ!
ಮಹಿಳೆ ಗರ್ಭಧರಿಸಿದಾಗ ನಿಮಗೊಂದು ಸಿಹಿ ಸುದ್ದಿ ಇದೆ ಎಂದು ಹೇಳುವುದು ಸಹಜ, ಆದರೆ ಅದೇ ಪುರುಷನೊಬ್ಬ ಗರ್ಭ ಧರಿಸಿದರೆ? ಆಗಲೂ ನಿಮಗೊಂದು ಸಿಹಿ ಸುದ್ದಿ ಎಂದೇ ಹೇಳಬಹುದೇನೋ ಎನ್ನುತ್ತಿದೆ ವೆಬ್ ಸೀರೀಸ್ ಗಾಗಿ ತಯಾರಿ ನಡೆಸುತ್ತಿರುವ ಚಿತ್ರ ತಂಡ!

