ಸಿನಿಮಾ ಸುದ್ದಿಖಿನ್ನತೆ ಸಮಯದಲ್ಲಿ "ನಿಲ್ಲಬೇಡ" ನನಗೆ ಸಹಾಯ ಮಾಡಿತು: ಚಂದನ್ ಶೆಟ್ಟಿ
‘ಕಪ್ ಗೆಲ್ಲೋದು ಮುಖ್ಯ ಅಲ್ಲ. ಮನಸ್ಸುಗಳನ್ನು ಗೆಲ್ಲೋದು ಮುಖ್ಯ’ ಎನ್ನುವ ಅಡಿ ಬರಬರಹ ಈ ಹಾಡಿಗಿದ್ದು, ನಿರ್ದೇಶಕ ಅಭಿಷೇಕ್ ಮಠದ್ ಅವರೇ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿಗೆ ಸುನಿಧಿ ಅವರ ಅಜ್ಜಿ ಪ್ರತಿಭಾ ನಿಲೋಪಂತ್ ಬಂಡವಾಳ ಹೂಡಿದ್ದಾರೆ.