ದೇಶHeavy Rains in Ooty: ವೀಕೆಂಡ್ ಮಸ್ತಿಗೆ ಊಟಿಗೆ ಹೋಗ್ತಾ ಇದೀರಾ.. ಸ್ವಲ್ಪ ನಿಧಾನಿಸಿ..: ಜಿಲ್ಲಾಡಳಿತ ಎಚ್ಚರಿಕೆ!
ವೀಕೆಂಡ್ ಮಸ್ತಿಗೆ ಖ್ಯಾತ ಪ್ರವಾಸಿ ಊಟಿಗೆ ಹೋಗುತ್ತಿದ್ದರೆ ಸ್ವಲ್ಪ ನಿಧಾನಿಸಿ.. ಏಕೆಂದರೆ ಅಲ್ಲಿನ ಹವಾಮಾನ ಪರಿಸ್ಥಿತಿ ಕುರಿತು ನೀಲಗಿರೀಸ್ ಜಿಲ್ಲಾಡಳಿತ ಪ್ರಮುಖ ಎಚ್ಚರಿಕೆ ನೀಡಿದೆ.