Nikki Galrani

ತೆಲುಗು ನಟ ಆದಿ-ನಟಿ ನಿಕ್ಕಿ ಗಲ್ರಾನಿ ನಿಶ್ಚಿತಾರ್ಥ
ತೆಲುಗು ನಟ ಆದಿ ಪಿನಿಸೆಟ್ಟಿ ಹಾಗೂ ನಟಿ ನಿಕ್ಕಿ ಗಲ್ರಾನಿ ನಿಶ್ಚಿತಾರ್ಥ ಮಾಡಿಕೊಂಡಿಕೊಂಡಿದ್ದು, ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಲಾವಿದರಿಗೆ ಸೋಷಿಯಲ್ ಮೀಡಿಯಾ ಪ್ರೆಸೆನ್ಸ್ ಅನಿವಾರ್ಯ, ಆದರೆ ಅದೇ ಎಲ್ಲವೂ ಅಲ್ಲ: ನಿಕ್ಕಿ ಗಲ್ರಾನಿ
ವರ್ಷಕ್ಕೆ ಎರಡೇ ಸಿನಿಮಾಗಳಲ್ಲಿ ನಟಿಸಿದರೂ ಅದು ಒಳ್ಳೆಯದಾಗಿದ್ದರೆ ಸಾಕು ಎನ್ನುವ ಪಾಠವನ್ನು ನಿಕ್ಕಿ ಚಿತ್ರರಂಗದಿಂದ ಕಲಿತಿದ್ದಾರೆ.
"ನಾನು ಬ್ಯುಸಿಯಾಗಿರುವುದೇ ನನಗೆ ಇಷ್ಟ": ನಿಕ್ಕಿ ಗಿರಾನಿ
ನಿಕ್ಕಿ ಗಿರಾನಿ, ಬೆಂಗಳೂರಿನ ಈ ಹುಡುಗಿಗೆ ನಟಿಯಾಗಬೇಕೆನ್ನುವ ಯಾವ ಕನಸೂ ಇರಲಿಲ್ಲ.

