ಬಾಲಿವುಡ್ಸೆಲ್ಫಿ ಕೇಳಿ ಬಂದ ಮಹಿಳಾ ಅಭಿಯಾನಿಯಿಂದ 'ಲಿಪ್ ಲಾಕ್': ಬಾಲಿವುಡ್ ನಟಿ ನಿಕಿತಾ ರಾವಲ್ ತಬ್ಬಿಬ್ಬು; Video ವೈರಲ್
ಕಾರ್ಯಕ್ರಮವೊಂದರಲ್ಲಿ ಪಾಪರಾಜಿಗಳಿಗಾಗಿ ನಿಕಿತಾ ಪೋಸ್ ನೀಡುತ್ತಿರುವಾಗ, ಮಹಿಳಾ ಅಭಿಮಾನಿಯೊಬ್ಬರು ಅವರ ಬಳಿ ಬಂದು ಸೆಲ್ಫಿ ಕೇಳಿದ್ದಾರೆ. ನಟಿ ಸಂತೋಷದಿಂದಲೇ ಅಭಿಮಾನಿಯೊಂದಿಗೆ ಪೋಸ್ ನೀಡುತ್ತಾರೆ.