ಸಿನಿಮಾ ಸುದ್ದಿಚಾಲೆಂಜಿಂಗ್ 'ಕುರುಕ್ಷೇತ್ರ'ಕ್ಕೆ ಪ್ರೇಕ್ಷಕರು ಪಿಧಾ: ಚಂದನವನದಲ್ಲಿ ಹೊಸ ಹವಾ ಕ್ರಿಯೇಟ್
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ 50ನೇ ಚಿತ್ರ ಕುರುಕ್ಷೇತ್ರ ನಿನ್ನೆ ಮಧ್ಯರಾತ್ರಿಯಿಂದಲೇ ಥಿಯೇಟರ್ ಗೆ ಲಗ್ಗೆ ಹಾಕಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.