ಸಿನಿಮಾ ಸುದ್ದಿನಿಖಿಲ್ ಎಲ್ಲಿದ್ದಿಯಪ್ಪಾ ಚಿತ್ರದಲ್ಲಿ ನಟಿಸೋಕೆ ನಾನ್ ರೆಡಿ
ನಿಖಿಲ್ ಎಲ್ಲಿದ್ದೀಯಪ್ಪಾ?’ ಎಂಬ ಡೈಲಾಗ್ ಸಾಮಾಜಿಕ ತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದು ಇದೀಗ ಅದೇ ಹೆಸರಿನ ಚಿತ್ರ ನಿರ್ಮಾಣಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಿರುಸಾದ ತಯಾರಿ ನಡೆದಿದೆ. ಆ ನಡುವೆ 'ನಿಖಿಲ್ ಎಲ್ಲಿದ್ದೀಯಪ್ಪಾ?’ ಚಿತ್ರದಲ್ಲಿ ನಟಿಸೋಕೆ....