ಕ್ರಿಕೆಟ್62 ವರ್ಷಗಳಲ್ಲಿ ಮೊದಲು: ಬಾಂಗ್ಲಾದೇಶ ವಿರುದ್ಧದ T20 ಸರಣಿ; ಆಸ್ಟ್ರೇಲಿಯಾ ತಂಡಕ್ಕೆ ದೆಹಲಿ ಮೂಲದ ಸ್ಪಿನ್ನರ್ ನಿಖಿಲ್ ಚೌಧರಿ ಆಯ್ಕೆ!
ಆಸ್ಟ್ರೇಲಿಯಾದ ಪ್ಲೇಯಿಂಗ್ XI ನಲ್ಲಿ ಆಯ್ಕೆಯಾದರೆ, ಚೌಧರಿ 1964ರಲ್ಲಿ ಲೆಗ್-ಸ್ಪಿನ್ನರ್ ರೆಕ್ಸ್ ಸೆಲ್ಲರ್ಸ್ ನಂತರ ಆಸ್ಟ್ರೇಲಿಯಾ ಪರ ಆಡಿದ ಮೊದಲ ಭಾರತೀಯ ಮೂಲದ ಕ್ರಿಕೆಟಿಗರಾಗುತ್ತಾರೆ.