ಸಿನಿಮಾ ಸುದ್ದಿದೇವೇಗೌಡರ ಕುಟುಂಬದ ಚಂಡಿಕಾಯಾಗ: ಶೃಂಗೇರಿಯಲ್ಲಿ ರಚಿತಾ ರಾಮ್; ಮದುವೆ ಬಗ್ಗೆ ರಚಿತಾ ಸ್ಪಷ್ಟನೆ!
‘ಸೀತಾರಾಮ ಕಲ್ಯಾಣ’ದ ನಾಯಕ ನಿಖಿಲ್ ಕುಮಾರಸ್ವಾಮಿಯ ಜೊತೆ ಕುಚ್ ಕುಚ್ ನಡೆಯುತ್ತಿದೆ. ರಚಿತಾಗೆ ಮದುವೆ ನಿಶ್ಚಯವಾಗಿದೆ ಎಂಬ ಗುಸುಗುಸು, ಪಿಸುಪಿಸು ಸುದ್ದಿ, ಸತತ ಹದಿನೈದು ದಿನಗಳಿಂದ ವೈರಲ್ ಆಗುತ್ತಿದೆ.