ಕ್ರಿಕೆಟ್ರಗ್ಬಿ ಆಟಗಾರನ ಜೊತೆ ಗಲಾಟೆ: ಇಂಗ್ಲೆಂಡ್'ನ Ben Stokes ಟೆಸ್ಟ್ ನಾಯಕ್ವತಕ್ಕೆ ಕುತ್ತು; ಕ್ರಿಕೆಟ್ ವೃತ್ತಿಗೆ ಗುಡ್ ಬೈ?
ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿ ತೆಗೆದುಕೊಳ್ಳಬಹುದು ಎಂಬ ಊಹಾಪೋಹಗಳ ನಡುವೆ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ತಮ್ಮ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ತಮ್ಮ ಸಲಹೆಗಾರರನ್ನು ಭೇಟಿಯಾಗಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಕೊನೆಯ ಅವಕಾಶ ನೀಡಿದೆ.