ರಾಜ್ಯರಾತ್ರಿ ವೇಳೆ ಕಟ್ಟಡ ನಿರ್ಮಾಣ ಮಾಡಿ ಬಿಲ್ಡರ್ಗಳು ನಿಯಮ ಉಲ್ಲಂಘಿಸುತ್ತಿದ್ದಾರೆ: ವೈಟ್ಫೀಲ್ಡ್ ನಿವಾಸಿಗಳ ಆರೋಪ
ರಾತ್ರಿ ವೇಳೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂಬ ಬಿಬಿಎಂಪಿ ನಿಯಮಾವಳಿಯನ್ನು ಬಿಲ್ಡರ್ಗಳು ಉಲ್ಲಂಘಿಸುತ್ತಿದ್ದಾರೆ ಎಂದು ವೈಟ್ಫೀಲ್ಡ್ ನಿವಾಸಿಗಳು ಮಹದೇವಪುರ ವಲಯದ ಜಂಟಿ ಆಯುಕ್ತರಿಗೆ ದೂರು ನೀಡಿದ್ದಾರೆ.