ವಿದೇಶನೈಜೀರಿಯಾದಲ್ಲಿ ತೈಲ ಕಳ್ಳತನ ವೇಳೆ ದುರಂತ: ವಿಷಾನಿಲಕ್ಕೆ ಗರ್ಭಿಣಿಯರು ಸೇರಿ 37 ಮಂದಿ ಸಾವು!
ನೈಜೀರಿಯಾದ ರಿವರ್ಸ್ ಸ್ಟೇಟ್ನಲ್ಲಿ ಕಚ್ಚಾ ತೈಲವನ್ನು ಕದಿಯಲು ಹೋದ 37 ಮಂದಿ ವಿಷಕಾರಿ ಹೊಗೆಯನ್ನು ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಕಚ್ಚಾ ತೈಲ ಸಂಸ್ಕರಣಾಗಾರವೊಂದರಲ್ಲಿ ಅಕ್ರಮವಾಗಿ ತೈಲವನ್ನು ಟ್ಯಾಂಕ್ಗೆ ತುಂಬಿಸುವ ಪ್ರಯತ್ನದಲ್ಲಿದ್ದಾಗ ದುರಂತ ಸಂಭವಿಸಿದೆ.