Nigeria

ನೈಜೀರಿಯಾದಲ್ಲಿ ತೈಲ ಕಳ್ಳತನ ವೇಳೆ ದುರಂತ: ವಿಷಾನಿಲಕ್ಕೆ ಗರ್ಭಿಣಿಯರು ಸೇರಿ 37 ಮಂದಿ ಸಾವು!
ವಿದೇಶ

ನೈಜೀರಿಯಾದಲ್ಲಿ ತೈಲ ಕಳ್ಳತನ ವೇಳೆ ದುರಂತ: ವಿಷಾನಿಲಕ್ಕೆ ಗರ್ಭಿಣಿಯರು ಸೇರಿ 37 ಮಂದಿ ಸಾವು!

ನೈಜೀರಿಯಾದ ರಿವರ್ಸ್ ಸ್ಟೇಟ್‌ನಲ್ಲಿ ಕಚ್ಚಾ ತೈಲವನ್ನು ಕದಿಯಲು ಹೋದ 37 ಮಂದಿ ವಿಷಕಾರಿ ಹೊಗೆಯನ್ನು ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಕಚ್ಚಾ ತೈಲ ಸಂಸ್ಕರಣಾಗಾರವೊಂದರಲ್ಲಿ ಅಕ್ರಮವಾಗಿ ತೈಲವನ್ನು ಟ್ಯಾಂಕ್‌ಗೆ ತುಂಬಿಸುವ ಪ್ರಯತ್ನದಲ್ಲಿದ್ದಾಗ ದುರಂತ ಸಂಭವಿಸಿದೆ.

ನೈಜೀರಿಯಾದಲ್ಲಿ ಕೊಕೇನ್ ಕಳ್ಳಸಾಗಣೆ: 11 ಭಾರತೀಯ ನಾವಿಕರು ಶಿಕ್ಷೆಗೆ ಗುರಿ
ದೇಶ

ನೈಜೀರಿಯಾದಲ್ಲಿ ಕೊಕೇನ್ ಕಳ್ಳಸಾಗಣೆ: 11 ಭಾರತೀಯ ನಾವಿಕರು ಶಿಕ್ಷೆಗೆ ಗುರಿ

ಹಡಗಿನ ಮಾಸ್ಟರ್ ಮತ್ತು ಇತರ 10 ಸಿಬ್ಬಂದಿಯನ್ನು NDLEA ಕಾಯ್ದೆಯಡಿಯಲ್ಲಿ ನ್ಯಾಯಾಧೀಶ ಜೋಸೆಫ್ ಚುಕ್ವುಜೆಕ್ವು ಅನೆಕೆ ಅವರು ಶಿಕ್ಷೆ ವಿಧಿಸಿದ್ದಾರೆ.

ISIS ಉಗ್ರ ಸಂಘಟನೆಗೆ ಭಾರೀ ಹೊಡೆತ: ಅಮೆರಿಕಾ-ನೈಜೀರಿಯಾ ಜಂಟಿ ಕಾರ್ಯಾಚರಣೆಯಲ್ಲಿ ಉನ್ನತ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ..!
ವಿದೇಶ

ISIS ಉಗ್ರ ಸಂಘಟನೆಗೆ ಭಾರೀ ಹೊಡೆತ: ಅಮೆರಿಕಾ-ನೈಜೀರಿಯಾ ಜಂಟಿ ಕಾರ್ಯಾಚರಣೆಯಲ್ಲಿ ಉನ್ನತ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ..!

ಹತ್ಯೆಯಾಗಿರುವ ಅಬು-ಬಿಲಾಲ್ ಅಲ್-ಮಿನುಕಿ ಇಸಿಸ್ ಉಗ್ರ ಸಂಘಟನೆಯ ಜಾಗತಿಕ ಎರಡನೇ ಕಮಾಂಡರ್ ಆಗಿದ್ದ. ಆಫ್ರಿಕಾದಲ್ಲಿ ಅಡಗಿ ಕುಳಿತಿದ್ದರೂ ನಾವು ಅವನ ಚಲನವಲನಗಳ ಮೇಲೆ ಕಣ್ಣಿದ್ದೆವು.

Video: ವಿವಸ್ತ್ರಗೊಳಿಸಿ, ಬೆನ್ನಟ್ಟಿ ಹಲ್ಲೆ-ಅತ್ಯಾಚಾರ; ನೈಜೀರಿಯಾದ ವಿಲಕ್ಷಣ Rape Festival ವಿರುದ್ಧ ಜಾಗತಿಕ ಆಕ್ರೋಶ
ವಿದೇಶ

Video: ವಿವಸ್ತ್ರಗೊಳಿಸಿ, ಬೆನ್ನಟ್ಟಿ ಹಲ್ಲೆ-ಅತ್ಯಾಚಾರ; ನೈಜೀರಿಯಾದ ವಿಲಕ್ಷಣ Rape Festival ವಿರುದ್ಧ ಜಾಗತಿಕ ಆಕ್ರೋಶ

ನೈಜೀರಿಯಾದ ಡೆಲ್ಟಾ ರಾಜ್ಯದ ಓಝೋರೋ (Ozoro) ಪಟ್ಟಣದಲ್ಲಿ ನಡೆದ ಅಲು-ಡೋ (Alue-Do) ಹಬ್ಬದ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಜಾಗತಿಕ ಆಕ್ರೋಶಕ್ಕೆ ಕಾರಣವಾಗಿವೆ.

ನೈಜೀರಿಯಾ: ಹಳ್ಳಿಯೊಂದರ ಮೇಲೆ ಬಂದೂಕುಧಾರಿಗಳಿಂದ ಭೀಕರ ದಾಳಿ, 30 ಮುಸ್ಲಿಂ ಜನರ ಹತ್ಯೆ!
ವಿದೇಶ

ನೈಜೀರಿಯಾ: ಹಳ್ಳಿಯೊಂದರ ಮೇಲೆ ಬಂದೂಕುಧಾರಿಗಳಿಂದ ಭೀಕರ ದಾಳಿ, 30 ಮುಸ್ಲಿಂ ಜನರ ಹತ್ಯೆ!

ಶನಿವಾರ ಸಂಜೆ ನೈಜರ್ ರಾಜ್ಯದ ಬೋರ್ಗು ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿರುವ ಕಸುವಾನ್-ದಾಜಿ ಗ್ರಾಮದಲ್ಲಿ ದಾಳಿ ನಡೆದಿದೆ.

ನೈಜೀರಿಯಾ: ಬಂದೂಕುಧಾರಿಗಳಿಂದ 100 ಜನರ ಹತ್ಯೆ, ಹಲವರು ನಾಪತ್ತೆ; ಅಮ್ನೆಸ್ಟಿ ಇಂಟರ್‌ನ್ಯಾಶನಲ್
ವಿದೇಶ

ನೈಜೀರಿಯಾ: ಬಂದೂಕುಧಾರಿಗಳಿಂದ 100 ಜನರ ಹತ್ಯೆ, ಹಲವರು ನಾಪತ್ತೆ; ಅಮ್ನೆಸ್ಟಿ ಇಂಟರ್‌ನ್ಯಾಶನಲ್

ಶುಕ್ರವಾರ ತಡರಾತ್ರಿಯಿಂದ ಶನಿವಾರದ ಮುಂಜಾನೆಯವರೆಗೆ ದಾಳಿ ನಡೆದಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಫೋಸ್ಟ್ ಮಾಡಿದೆ.

ಮೂರು ದೇಶಗಳ ಪ್ರವಾಸ: 17 ವರ್ಷಗಳ ನಂತರ ಭಾರತದ ಪ್ರಧಾನಿ ನೈಜೀರಿಯಾ ಭೇಟಿ; ಅನಿವಾಸಿ ಭಾರತೀಯರಿಂದ ಮೋದಿಗೆ ಅದ್ಧೂರಿ ಸ್ವಾಗತ
ದೇಶ

ಮೂರು ದೇಶಗಳ ಪ್ರವಾಸ: 17 ವರ್ಷಗಳ ನಂತರ ಭಾರತದ ಪ್ರಧಾನಿ ನೈಜೀರಿಯಾ ಭೇಟಿ; ಅನಿವಾಸಿ ಭಾರತೀಯರಿಂದ ಮೋದಿಗೆ ಅದ್ಧೂರಿ ಸ್ವಾಗತ

17 ವರ್ಷಗಳ ನಂತರ ಭಾರತೀಯ ಪ್ರಧಾನಮಂತ್ರಿಯೊಬ್ಬರ ನೈಜೀರಿಯಾ ಭೇಟಿಯಾಗಿದೆ. 2007ರ ಅಕ್ಟೋಬರ್‌ನಲ್ಲಿ ಮನಮೋಹನ್ ಸಿಂಗ್ ನೈಜೀರಿಯಾಕ್ಕೆ ಭೇಟಿ ನೀಡಿದ್ದರು.

ನೈಜೀರಿಯಾ: ಮದುವೆ ಸಮಾರಂಭದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ; 18 ಮಂದಿ ಸಾವು
ವಿದೇಶ

ನೈಜೀರಿಯಾ: ಮದುವೆ ಸಮಾರಂಭದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ; 18 ಮಂದಿ ಸಾವು

ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭ ಶನಿವಾರ 3 ಗಂಟೆ ಸುಮಾರಿಗೆ ಮೊದಲ ಸ್ಪೋಟ ಸಂಭವಿಸಿದೆ. ಗ್ವೋಜಾ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಸ್ಟೋಟ ಮತ್ತು ಅಂತ್ಯಸಂಸ್ಕಾರದ ವೇಳೆ 3ನೇ ಸ್ಫೋಟ ಸಂಭವಿಸಿದೆ.

ನೈಜೀರಿಯಾದಲ್ಲಿ ಜನಾಂಗೀಯ ಹಿಂಸಾಚಾರ: 100 ಕ್ಕೂ ಹೆಚ್ಚು ಮಂದಿ ಸಾವು
ವಿದೇಶ

ನೈಜೀರಿಯಾದಲ್ಲಿ ಜನಾಂಗೀಯ ಹಿಂಸಾಚಾರ: 100 ಕ್ಕೂ ಹೆಚ್ಚು ಮಂದಿ ಸಾವು

ನಿರಂತರ ಧಾರ್ಮಿಕ ಮತ್ತು ಜನಾಂಗೀಯ ಉದ್ವಿಗ್ನತೆ ಪೀಡಿತ ನೈಜೀರಿಯಾ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಭಾನುವಾರ ಮಧ್ಯ ನೈಜೀರಿಯಾದಾದ್ಯಂತ ಸಶಸ್ತ್ರ ಗುಂಪುಗಳು ಪಟ್ಟಣಗಳನ್ನು ಗುರಿಯಾಗಿಸಿ ನಡೆಸಿದ ಸರಣಿ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.